ರಾಜ್ಯ ರಾಜಕೀಯದಲ್ಲಿ ಮುಡಾ ಹಾಗೂ ವಾಲ್ಮೀಕಿ ನಿಗಮ ಹಗರಣದ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಈ ಎರಡು ಪ್ರಕರಣದಿಂದಾಗಿ ಸರ್ಕಾರಕ್ಕೆ ಸಂಕಷ್ಟ ಎದುರಾಗಿದ್ದು, ವಾಲ್ಮೀಕಿ ನಿಗಮದ ಹಗರಣದ ಕುರಿತು ಈಗಾಗಲೇ ಮಾಜಿ ಸಚಿವ ಬಿ ನಾಗೇಂದ್ರ ಅವರು ನ್ಯಾಯಾಂಗ ಬಂಧನದಲ್ಲಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊಡ್ಡ ಸಂಕಷ್ಟ ಎದುರಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ಭವಿಷ್ಯ ನುಡಿದಿದ್ದಾರೆ. There is a lot of discussion about the Muda and Valmiki Corporation scam in the state politics. Ex-Deputy Chief Minister KS Eshwarappa has predicted that due to these two cases, the government is in trouble, former Minister B Nagendra is already in judicial custody in connection with the Valmiki Corporation scam, and Chief Minister Siddaramaiah will face a big trouble in this regard.
#LokasabhaElections2024 #BJP #Congress #Eshwarappa #BSYediyurappa #PMNarendraModi #CMSiddaramaiah
~HT.290~PR.160~ED.32~
#LokasabhaElections2024 #BJP #Congress #Eshwarappa #BSYediyurappa #PMNarendraModi #CMSiddaramaiah
~HT.290~PR.160~ED.32~
Category
🗞
News