ಸಿದ್ಧು ಬ್ರಹ್ಮಾಂಡ ಭ್ರಷ್ಟಾಚಾರ! ಸಿದ್ದು ಮೈ ಸುತ್ತಿಕೊಂಡ ಮುಡಾ ಸ್ಕ್ಯಾಮ್!

  • 3 months ago
64 ಕೋಟಿ ಬೆಲೆ ಬಾಳುವ ಭೂಮಿಯನ್ನು ಅನಧಿಕೃತ ದಾಖಲೆಯೊಂದಿಗೆ ಶ್ರೀಮತಿ ಹೆಸರಿನಲ್ಲಿ ಹೊಂದಿರುವ ಭ್ರಷ್ಟ ಮುಖ್ಯಮಂತ್ರಿ @siddaramaiah ಅವರೇ ಇದಕ್ಕಿಂತಲೂ ಪುರಾವೆ ಬೇಕೇ ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ? ನಿಮ್ಮ ಪತ್ನಿಯ ಅನಧಿಕೃತ ಜಮೀನಿಗೆ ಅಷ್ಟೊಂದು ಬೆಲೆ ಇದ್ದರೇ ಇಂದು ಪಾಪ ಮೂಲ ಜಮೀನಿನ ಮಾಲೀಕ ಸೋರುವ ಮನೆಯಲ್ಲಿ ಏಕೆ ವಾಸ ಮಾಡುತ್ತಿದ್ದರು ಉತ್ತರ ನೀಡಬಲ್ಲಿರಾ @CMofKarnataka ಅವರೇ? The corrupt Chief Minister @siddaramaiah who owns land worth 64 crores with an unauthorized document in the name of Smt. Need more proof of your universe's corruption? @CMofKarnataka can you answer if your wife's unauthorized land is worth so much why the owner of the original land was living in a leaky house today?

#NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDDeveGowda #CMSiddaramaiah

~HT.290~PR.160~ED.32~

Category

🗞
News

Recommended