BJP Ka Sarkar Girne Wali Hain-BJP ನೇತೃತ್ವದ ಸರ್ಕಾರ ಹೆಚ್ಚು ಕಾಲ ಉಳಿಯಲ್ಲ ಎಂಗ ಟಿಎಂಸಿ ರ್‍ಯಾಲಿಯಲ್ಲಿ ಅಖಿಲೇಶ್

  • last month
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಟಿಎಂಸಿ ರ್‍ಯಾಲಿಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಿಸಿದರು. Samajwadi Party (SP) chief Akhilesh Yadav and West Bengal Chief Minister Mamata Banerjee opined at a TMC rally that the BJP-led NDA government at the Center will not last long.

#Rahul Gandhi #NarendraModi #PMModi #PriyankaGandhiVadra#LokasabhaElections2024 BJP #Congress #INDIA #NitishKumarYadav #TDP #JDU #MamataBanerjee #TMC

~HT.188~ED.32~PR.160~

Recommended