ಮಹಾರಾಷ್ಟ್ರದ ರಾಯಗಢದಲ್ಲಿ ಮೇಘಸ್ಪೋಟ! ಕೋಟೆಯ ಮೆಟ್ಟಿಲ ಮೇಲೆ ಪ್ರವಾಹ! ಪ್ರವಾಸಿಗರಿಗೆ ಸಂಕಷ್ಟ

  • 2 months ago
ಮಹಾರಾಷ್ಟ್ರದ ರಾಯಗಢದಲ್ಲಿ ಮೇಘಸ್ಫೋಟಾಗಿದ್ದು
ರಾಯಗಡ್ ಕೋಟೆಯಲ್ಲಿ ಬಲವಾದ ಪ್ರವಾಹದಲ್ಲಿ ಸಿಲುಕಿದ ಪ್ರವಾಸಿಗರು ಒಬ್ಬರನ್ನೊಬ್ಬರು ಹಿಡಿದುಕೊಂಡು ಕೋಟೆಯ ಕಟ್ಟೆಯನ್ನು ಏರಿ ತಮ್ಮ ಪ್ರಾಣ ರಕ್ಷಿಸಿದ್ದಾರೆ, ಅವರಲ್ಲಿ ಕೆಲವರು ಸುರಕ್ಷಿತವಾಗಿ ತೆರಳಿದರೆ, ಇನ್ನೂ ಅನೇಕರು ಬ್ಯಾರಿಕೇಡ್ ಹಿಡಿದು ನಿಂತಿದ್ದರು

#RaigadFort #MaharashtraRain #MaharashtraFlood #HeavyRain #MaharashtraTourists #MumbaiRain

~HT.290~PR.28~ED.288~

Category

🗞
News

Recommended