ಆಂತರಿಕ ಪ್ರಜಾಪ್ರಭುತ್ವ ಎಂಬ ಮರೆತೇ ಹೋದ ​ಫ್ಯಾಕ್ಟರ್ ಮತ್ತೆ ಬಿಜೆಪಿಯಲ್ಲಿ ಮರಳಿದೆಯೇ ? | BJP | Modi | Amit Shah

  • 2 days ago
ಲೋಕಸಭಾ ಚುನಾವಣಾ ಫಲಿತಾಂಶ ಬಿಜೆಪಿಯೊಳಗೆ ತಂದಿರುವ , ತರಲಿರುವ ಬದಲಾವಣೆಗಳು ಏನೇನು ?

► ಮೋದಿ, ಅಮಿತ್ ಶಾ ಹೊರತುಪಡಿಸಿ ಉಳಿದ ನಾಯಕರೂ ಮಾತಾಡುವ, ​ಸಲಹೆ ಸೂಚನೆ ನೀಡುವ ವಾತಾವರಣ ಪಕ್ಷದಲ್ಲಿ ಮರಳಿದೆಯೇ ?

#varthabharati #bjp #modi #amitshah #loksabhaelection2024 #loksabhaelection