ಗಂಗೆ ನನ್ನನ್ನು ದತ್ತು ಪಡೆದಿದ್ದಾಳೆ ಎಂದ ಮೋದಿ

  • 3 months ago
ಲೋಕಸಭಾ ಚುನಾವಣೆಯಲ್ಲಿ ಸತತ 3ನೇ ಬಾರಿಗೆ ಗೆಲ್ಲಿಸಿದ ವಾರಾಣಸಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕೃತಜ್ಞತೆ ಸಲ್ಲಿಸಿದರು. ಇಲ್ಲಿ ಕಿಸಾನ್‌ ಸಮ್ಮೇಳನದಲ್ಲಿ ಪಾಲ್ಗೊಂಡ ಅವರು 'ಕಿಸಾನ್‌ ಸಮ್ಮಾನ್‌ ನಿಧಿ'ಯ 17ನೇ ಕಂತಿನ ಹಣ ಬಿಡುಗಡೆ ಮಾಡಿದರು. ಇದೇ ವೇಳೆ ಅವರು, ಜನರ ಆಸೆ, ಆಕಾಂಕ್ಷೆ ಪೂರೈಸಲು ಹಗಲಿರುಳು ಶ್ರಮಿಸುವೆ ಎಂದು ಭರವಸೆ ನೀಡಿದರು Prime Minister Narendra Modi on Tuesday thanked the people of Varanasi for winning the Lok Sabha elections for the third time in a row. He participated in the Kisan conference here and released the 17th installment of 'Kisan Samman Nidhi'. At the same time, he assured that he will work day and night to fulfill the wishes and aspirations of the people


#oneindiakannada #oneindiakannadanews #bjp #congress #bjpjdsalliance #election2024 #loksabhaelection2024 #exitpoll2024 #karnatakaelection2024 #loksabhaelectionexitpoll2024 #Mallikarjunakharge, #MamtaBaneerji #AtalBihariVajpayee
~HT.188~ED.34~PR.160~

Category

🗞
News

Recommended