darshan ಕೊಲೆ ಮಾಡಿ ಸುದ್ಧಿ ಮುಚ್ಚಿ ಹಾಕಲು ಲಕ್ಷ ಲಕ್ಷ ಕೊಟ್ರಂತೆ ದರ್ಶನ್

  • 16 days ago
ರೇಣುಕಾಸ್ವಾಮಿ ಕೊಲೆ ತನಿಖೆ ಚುರುಕಾಗಿದ್ದು ಆರೋಪಿಗಳಾದ ದರ್ಶನ್, ಪವಿತ್ರ ಸೇರಿದಂತೆ 15 ಜನರನ್ನ ಬಂಧಿಸಲಾಗಿದೆ. ದರ್ಶನ್ ಕೊಲೆ ಮಾಡಿ ಕೇಸ್ ಮುಚ್ಚಾಕಲು ದರ್ಶನ್ 30 ಲಕ್ಷ ಹಣ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
The investigation into Renukaswamy's has been accelerated and 15 people including the accused Darshan and Pavitra have been arrested. It is reported that Darshan has paid 30 lakhs to cover up the case of Renuka's murder.


#DBoss #ChallengingStar #RenukaSwamiCase #PavithraGowdaDetained #dboss #darshanarrest #PavithraGowdaArrest #kamakshipalyapolicestation #bangalore #mysore #pavithragowda #renukaswamy #darshan #murdercase #kannadaactor #girlfriend #chithradurga #farmhouse
#sandalwood #karnataka
~HT.290~PR.324~ED.35~