ಮೋದಿ ಕಾಲಿಗೆ ನಮಸ್ಕರಿಸಲು ಬಂದ ನಿತೀಶ್ ಕುಮಾರ್! ಆದ್ರೆ ಮೋದಿ ಅವರ ಕೈಹಿಡಿದು ಏನ್ ಮಾಡಿದ್ರು ನೋಡಿ

  • 9 days ago
ನಿತೀಶ್ ಕುಮಾರ್ ಯಾದವ್ ಮೋದಿಯವರ ಬಗ್ಗೆ ಕೆಲವು ಮಾತನಾಡಿ, ಜನರನ್ನು ನಗೆಗಡಲಲ್ಲಿ ತೇಲಿಸಿದರು. ಬಳಿಕ ಕೈ ಮುಗಿದು, ಹತ್ತಿರ ಬಂದು ಮೋದಿ ಕಾಲಿಗೆರಗಿ ನಮಸ್ಕರಿಸಲು ಬಂದಾಗ, ಮೋದಿ ಅವರನ್ನು ತಡೆದು, ಇಬ್ಬರೂ ಕೈ ಮುಗಿದು, ಹಸ್ತಲಾಘವ ಮಾಡಿದ್ದಾರೆ.

#PMNarendraModi #NDA #INDIA #JDU #TDP #ChandrababuNaidu #NitishKumar #Bihar #AndhraPradesh #RahulGandhi #Loksabhaelectionsresults2024 #ModiFailure #ModiHaters #MallikarjunKharge #MamathaBanerjee #ModiGovernment #AmitShah #modiChallenges
#ModiCabinet
#OppositionleaderRahulGandhi #YogiAdityanath
#Advani
~HT.290~PR.28~ED.34~

Recommended