ನನ್ನ ತಂದೆ ಕರುಣಾನಿಧಿಯಾಗಿದ್ರೆ ನಾನೂ ಗೆಲ್ತಿದ್ದೆ!ಆಡಿಕೊಂಡ‌ ಕನ್ನಿಮೋಳಿಗೆ ತಿರುಗೇಟು ಕೊಟ್ಟ ಅಣ್ಣಾಮಲೈ

  • 3 months ago
ನನ್ನ ತಂದೆ ಕರುಣಾನಿಧಿಯಾಗಿದ್ದರೆ ನಾನು ಗೆಲ್ಲುತ್ತಿದ್ದೆ ಎಂದು ಅಣ್ಣಾಮಲೈ ತಮ್ಮ ಸೋಲನ್ನು ಅಣಕಿಸಿದವರಿಗೆ ತಿರುಗೇಟು ನೀಡಿದ್ದಾರೆ. ಆದರೆ ತಮಿಳುನಾಡಿನಲ್ಲಿ 2026ರಲ್ಲಿ ಅಧಿಕಾರಕ್ಕೇರಲಿದೆ ಎಂದು ಖಡಕ್ ವಾರ್ನಿಂಗ್ ನೀಡಿದ್ದರೆ. ಅಣ್ಣಾಮಲೈ ಉತ್ತರ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
 
#Kanimozhi #Annamalai #TamilNadupolitics #Karunanidhi #Koyambatore #Chennai #DMK #TamilNaduBJP #LoksabhaelectionsResults2024 #PMModi

~HT.188~ED.33~PR.28~

Category

🗞
News

Recommended