• 6 months ago
ಮತದಾನದ ಮೊದಲ ಹಂತದಿಂದ ಆರಂಭಿಸಿ, ಒಂದೂವರೆ ತಿಂಗಳ ಸುದೀರ್ಘ ಲೋಕಸಭೆ ಚುನಾವಣೆ ಪ್ರಕ್ರಿಯೆ ನಡೆಸಿರುವ ಚುನಾವಣಾ ಆಯೋಗವು, ಈ ಬಾರಿಯ ಪ್ರಕ್ರಿಯೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿದೆ. ಹೀಗಾಗಿ 2029ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ.
Starting from the first phase of voting, the Election Commission, which has conducted the Lok Sabha election process for one and a half months, has introspected about the process this time. Thus, the Lok Sabha elections to be held in 2029 are headed for a significant change.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar #Annamali #BLSanthosh #KChandrashekarRao

Category

🗞
News

Recommended