ರಾಜಸ್ಥಾನ್ ವಿರುದ್ಧ ಸೋತ್ಮೇಲೆ ಡ್ರೆಸ್ಸಿಂಗ್ ರೂಂನಲ್ಲಿ ಸಪ್ಪಗಿರೋ RCB ಆಟಗಾರರನ್ನ ನೋಡಿದ್ರೆ ಕಣ್ಣೀರ್ ಬರುತ್ತೆ

  • 14 days ago
ರಾಜಸ್ಥಾನ ರಾಯಲ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೋಲಿನ ಬಳಿಕ ಆರ್ಸಿಬಿ ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಭಾವನಾತ್ಮಕ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಪಂದ್ಯ ಮುಗಿದ ಬಳಿಕ ತಂಡದ ಎಲ್ಲಾ ಆಟಗಾರರು ಹತಾಶೆ ಮತ್ತು ನಿರಾಶೆಯಿಂದ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತಿರುವುದನ್ನು ನೋಡಬಹುದಾಗಿದೆ. 

After losing the eliminator match against Rajasthan Royals, the RCB franchise shared an emotional video on its social media account. After the match, all the players of the team can be seen sitting in the dressing room with frustration and disappointment.

#RCB #RCBfans #RCBvsRR #RRvsSRH #NarendraModiStadium, #ViratKohli #ViratRecordsinIPL #SanjuSamson #FafDuPlessis, #DineshKarthik #RCBBowlers #Siraj #CameroonGreen #YuzuvendraChahal

Recommended