"ಬಡಮಕ್ಕಳಿಗೆ ವರದಾನವಾಗಿದ್ದ ಕಾಲೇಜನ್ನು ಮುಚ್ಚುತ್ತಿರುವುದು ಯಾಕೆ ?"

  • last month
ವಿವಿಗೆ ಏಕಾಏಕಿ ಹಣಕಾಸಿನ ಕೊರತೆ ಎದುರಾಗಿದ್ದು ಹೇಗೆ?

► ದಾಖಲಾತಿಗೆ ಹೋಗಿ ವಾಪಸಾಗುತ್ತಿರುವ ಬಡ ವಿದ್ಯಾರ್ಥಿಗಳು

► ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತ ಕಾಪಾಡುವ ಷಡ್ಯಂತ್ರವೇ?
#varthabharati #karnataka #mangaluru #mangaloreuniversity