ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 30 ಸ್ಥಾನ ಪಡೆದರೆ ಟಿಎಂಸಿ ಛಿದ್ರ

  • 16 days ago
ಮಮತಾ ದೀದಿ ಸಿಎಎ ಅನುಷ್ಠಾನದ ವಿರುದ್ಧ ನಿಂತಿದ್ದಾರೆ. ಏಕೆಂದರೆ ಅವರು ತಮ್ಮ ಮತ ಬ್ಯಾಂಕ್‌ಗೆ ಹೆದರುತ್ತಾರೆ. ಒಳನುಸುಳುವಿಕೆಯ ವಿಷಯವು ಬಂಗಾಳಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಗಂಭೀರ ಆತಂಕ ತಂದಿಟ್ಟಿದೆ. ಬಂಗಾಳದಲ್ಲಿ ಬಿಜೆಪಿ 30 ಸ್ಥಾನಗಳನ್ನು ಪಡೆದರೆ ಟಿಎಂಸಿ ವಿಭಜನೆಯಾಗುತ್ತದೆ ಮತ್ತು ಮಮತಾ ಬ್ಯಾನರ್ಜಿ ಸರ್ಕಾರದ ನಿರ್ಗಮನ ಖಚಿತ ಎಂದು ಅಮಿತ್ ಶಾ ಹೇಳಿದ್ದಾರೆ.Mamata Didi stands against the implementation of CAA. Because they fear their vote bank. The issue of infiltration is a serious concern not only for Bengal but for the entire country. Amit Shah said if BJP wins 30 seats in Bengal, TMC will split and exit of Mamata Banerjee government is certain.

#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA

Recommended