ನಾನು ಮಾತ್ರ ಆದರ್ಶ ಮಗಳಾಗಬೇಕು, ನೀವ್ಯಾಕೆ ಆದರ್ಶ ತಂದೆಯಾಗಬಾರದು? ನಿಶಾ ಯೋಗೇಶ್ವರ್ ಆಕ್ರೋಶ!

  • 16 days ago
ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಮಗಳು ನಿಶಾ ಯೋಗೇಶ್ವರ್ ಆಕ್ರೋಶ ಹೊರ ಹಾಕಿದ್ದಾರೆ. ನಾನು 10 ವರ್ಷದವಳಿದ್ದಾಗ ನಮ್ಮ ತಂದೆ ನನ್ನಿಂದ ದೂರವಾದರು. ನಾನು ಸಾಕಷ್ಟು ಅನುಭವಿಸಿ ಮುಂದೆ ಬಂದಿದ್ದೇನೆ. ಚುನಾವಣೆ ಸಂದರ್ಭದಲ್ಲಿ ತಂದೆಯ ಪರವಾಗಿ ಮತಯಾಚನೆ ಮಾಡಿದ್ದೇನೆ. ಅವರ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದೆ. ಚುನಾವಣಾ ಕೆಲಸಗಳನ್ನು ಮಾಡಿಕೊಡುತ್ತಿದ್ದೆ. ಆದರೆ ಅವರ್ಯಾವತ್ತೂ ನನಗೆ ಆದರ್ಶ ತಂದೆಯಾಗಲಿಲ್ಲ. ಅವರು ಮಾಡಿದ್ದೆಲ್ಲಾ ಸರಿಯಾ? ಎಂದು ನಿಶಾ ಪ್ರಶ್ನಿಸಿದ್ದಾರೆ.Former Minister C.P. Daughter Nisha Yogeshwar has expressed anger against Yogeshwar. My father left me when I was 10 years old. I've been through a lot and come forward. During the election, I polled on behalf of my father. He was praying for his victory. Not doing election work. But he was never an ideal father for me. Did they do everything right? Nisha asked.

#NishaYogeshwar #CPYogeshwar #Congress #BJP #LokasabhaElections2024 #NarendraModi #Siddaramaiah #DKShivakumar

~HT.188~PR.34~PR.160~

Recommended