Narendra Modi ಮೋದಿಯಿಂದನೇ BJPಗೆ ಸೋಲು! ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಫಿಕ್ಸ್!

  • 4 days ago
ಸ್ನೇಹಿತ್ರೆ ಲೋಕಸಭಾ ಎಲೆಕ್ಷನ್ ನಾಲ್ಕು ಹಂತದ ಎಲೆಕ್ಷನ್ ಮುಗಿದಾಗಿದೆ..ಈಗ 5ನೇ ಹಂತದ ಎಲೆಕ್ಷನ್ ನಡೆಯಬೇಕಾಗಿದೆ..‌ಆದ್ರೆ ಈಗಾಗ್ಲೆ ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬರೋದು ಪಕ್ಕಾ..ಈಗಾಗ್ಲೆ ಸರಳ ಬಹುಮತ ಬಂದಾಗಿದೆ ಅಂತ ಅಮಿತ್ ಶಾ ಅಣ್ಣಾ ಮಲೈ ಹೇಳಿದ್ರೆ.. ಇತ್ತ ದೇಶದಲ್ಲಿ‌ BJP ಅಸ್ತಿತ್ವ ಅಲ್ಲಾಡುತ್ತೆ...ಮೋದಿ 400 ಸೀಟ್ ಪಡೆಯಲ್ಲ ಅನ್ನುವ ಮಾತುಗಳು ಕೇಳ್ತಿದೆ.. ಇದ್ರ ಜೊತೆಗೆ..ಕರ್ನಾಟಕದಲ್ಲೂ BJP ಅನೇಕ ಸೀಟ್ಗಳನ್ನ ಕಳೆದುಕೊಳ್ಳುತ್ತೆ...ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಪಕ್ಕಾ ಅಂತ ಹೇಳಲಾಗ್ತಿದೆ...ಒಟ್ನಲ್ಲಿ ರಿಸಲ್ಟ್ ಬರೋ ಮುಂಚೆ ರಿಸಲ್ಟ್ ಕುರಿತು ಏನೆಲ್ಲ ಪ್ರಿಡಿಕ್ಷನ್ ನಡೀತಿದೆ... ನೋಡೋಣ..Friends, four phase election of Lok Sabha election is over..now 5th phase election has to be held..but if Modi comes to power at the center now..if Amit Shah Anna Malai said that there is a simple majority now..BJP's existence in this country will be shaken...Modi won't get 400 seats. Hearing the words..

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar #Annamali 
~HT.188~ED.32~PR.160~

Recommended