ನನ್ನ ಬಳಿ ಎಲ್ಲಾ ದಾಖಲೆಗಳು ಇವೆ, ಆದರೆ ಅವರು ನಾಮಪತ್ರ ಸ್ವೀಕಾರ ಮಾಡುತ್ತಿಲ್ಲ : ಶ್ಯಾಮ್ ರಂಗೀಲಾ | Shyam Rangeela

  • 23 days ago
"ನಾಮಪತ್ರ ತಿರಸ್ಕರಿಸಿದ್ರೆ ತೊಂದರೆ ಇಲ್ಲ. ಅರ್ಜಿ ಸ್ವೀಕಾರ ಮಾಡಬೇಕಲ್ಲಾ?.."

► "ಈಗ ಕೊಡುತ್ತೇನೆ, ಮತ್ತೆ ಕೊಡುತ್ತೇನೆ ಅಂತ ಹೇಳಿ ಸಂಜೆ ಆಗುತ್ತಲೇ ಫಾರ್ಮ್ ಕೊಡುವುದನ್ನೇ ನಿಲ್ಲಿಸಿಬಿಟ್ಟರು.."

► ವಾರಾಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಲಿರುವ ಶ್ಯಾಮ್ ರಂಗೀಲಾ ನಾಮಪತ್ರ ಸ್ವೀಕರಿಸದ ಅಧಿಕಾರಿಗಳು

► ವಿಡಿಯೋ ಮೂಲಕ ನೋವು ಹಂಚಿಕೊಂಡ ಕಾಮಿಡಿಯನ್ ಶ್ಯಾಮ್ ರಂಗೀಲಾ

#varthabharati #loksabhaelection2024 #omedian #shyamrangeela #modi #varanasi

Recommended