ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಎಚ್.ಡಿ ರೇವಣ್ಣ ಜೈಲಿನಿಂದ ಬಿಡುಗಡೆ | HD Revanna

  • 19 days ago
ರೇವಣ್ಣ ಆಗಮಿಸುತ್ತಿದ್ದಂತೆಯೇ ಹೂ ಹಾರ ಹಾಕಲು ಮುಂದಾಗಿದ್ದ ಕಾರ್ಯಕರ್ತರು

► ಕಾರ್ಯಕರ್ತರು ಹಾಗೂ ಮಾಧ್ಯಮದವರನ್ನು ದೂರ ತಳ್ಳಿದ ಪೊಲೀಸರು

► ಹಾಸನ ಸಂಸದ ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣ

► ಸಂತ್ರಸ್ತೆಯ ಅಪಹರಿಸಿದ ಆರೋಪದ ಮೇಲೆ ಜೈಲುಪಾಲಾಗಿದ್ದ ರೇವಣ್ಣ

#varthabharati #hdrevanna #prajwalrevanna #hassan

Recommended