ಜನರಿಗೆ ಕಾಂಗ್ರೆಸ್‌ನಿಂದ 'ಪಾಕ್‌' ಬೆದರಿಕೆ

  • 25 days ago
ಪಾಕಿಸ್ತಾನವು ನಮ್ಮ ಮೇಲೆ ಬಾಂಬ್ ಹಾಕುತ್ತದೆ ಎಂಬ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನೆರೆಯ ದೇಶವು ಆರ್ಥಿಕ ಸಂಕಷ್ಟದಿಂದ ಹೊರಬರಲು ತನ್ನ ಅಣ್ವಸ್ತ್ರಗಳನ್ನು ಮಾರಾಟ ಮಾಡಉವ ಸ್ಥಿತಿಗೆ ತಲುಪಿದೆ ಎಂದು ತಿರುಗೇಟು ಕೊಟ್ಟಿದ್ದಾರೆ.

##RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #POK
~HT.290~PR.160~ED.34~

Recommended