Chennai ವಿರುದ್ಧ Rajasthanದ ಕಳಪೆ ಬ್ಯಾಟಿಂಗ್ ನೋಡಿದ್ರೆ ಇದು ಫಿಕ್ಸಿಂಗ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ!

  • 8 days ago
ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲ್ಲಲೇಬೇಕಾದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು RR ಐದು ವಿಕೆಟ್ಗಳಿಂದ ಮಣಿಸಿದೆ. ಈ ಜಯದ ನಡುವೆ ಉಭಯ ತಂಡಗಳಿಂದ ಕಂಡುಬಂದ ಪ್ರದರ್ಶನಕ್ಕೆ ಕ್ರಿಕೆಟ್ ಅಭಿಮಾನಿಗಳು ಬೇರೆಯದ್ದೇ ಬಣ್ಣ ಹಚ್ಚುತ್ತಿದ್ದು, ಈ ಪಂದ್ಯ ಪೂರ್ವನಿಯೋಜಿತವಾಗಿದ್ದು, ಫಿಕ್ಸಿಂಗ್ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ.


#CSKVsRR #RajasthaFans #RRvsCSKmatchFixing #IPLmatchFixing #RivanParag #YashasviJaiswal #JosButler #CSKbowlers #RuturajGaikwad
~HT.188~ED.34~PR.28~##~

Recommended