ವಿಶೇಷ ಚೇತನರಿಗೆ ವ್ಯವಸ್ಥೆ ಮಾಡೋತನಕ ಮಾತನಾಡೋದಿಲ್ಲ ಎಂದು ಭಾಷಣ ನಿಲ್ಲಿಸಿದ ಮೋದಿ

  • 10 days ago
ಭಾಷಣ ಮಾಡುತ್ತಿದ್ದ ಮೋದಿ ಸಮಾವೇಶದಲ್ಲಿ ಹಾಜರಾಗಿದ್ದ ವಿಶೇಷ ಚೇತನ ಸಹೋದರಿಯರತ್ತ ನೆಟ್ಟಿದೆ. ಹಿಂಭಾಗದಲ್ಲಿ ಪ್ರಯಾಸಪಡುತಿದ್ದ ವಿಶೇಷ ಚೇತನ ಸಹೋದರಿಯರಿಗೆ ದಾರಿ ಬಿಡಿ, ಅವರಿಗೆ ಮುಂಭಾಗದಲ್ಲಿ ವ್ಯವಸ್ಥೆ ಮಾಡಿ. ಅವರಿಗೆ ವ್ಯವಸ್ಥೆ ಮಾಡುವ ವರೆಗೆ ಭಾಷಣ ಮಾಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ

#PMModi #Telangana #Meheboobanagar #Modispeech #ModiRally #Modifans #Handicapsisters #Modiviralvideo


~HT.188~ED.34~PR.28~

Recommended