NarendraModi ಪುಲ್ವಾಮ ಅಟ್ಯಾಕ್ ಮೋದಿ ಎಲೆಕ್ಷನ್ ಪ್ಲ್ಯಾನ್!

  • 11 days ago
ಲೋಕಸಭೆ ಚುನಾವಣೆ (Lok Sabha Election 2024) ಸಮಯದಲ್ಲೇ ಕಾಂಗ್ರೆಸ್‌ ನಾಯಕರು ಒಬ್ಬರ ನಂತರ ಒಬ್ಬರಂತೆ ವಿವಾದಿತ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಸ್ಯಾಮ್ ಪಿತ್ರೋಡಾ ನಂತರ ಇದೀಗ ಕಾಂಗ್ರೆಸ್‌ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ (Mani Shankar Aiyyar) ಕೂಡ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆ ರಾಜಕೀಯ ಸಂಚಲನವನ್ನು ಸೃಷ್ಟಿಸಿದೆ.

During the Lok Sabha Election 2024, Congress leaders have been making controversial statements one after another. After Sam Pitroda, now senior Congress leader Mani Shankar Aiyyar's statement regarding Pakistan has created a political stir.

#Pakistan #India #IndiaVSPakistan #NarendraModi #PMModi #International #ManishankarAiyyar #Ukraine #Russia #VladimirPutin #Joebiden #China

~HT.188~ED.34~PR.160~CA.37~##~

Recommended