ಪೊಲೀಸ್ ಅಧಿಕಾರಿಗಳು ನನ್ನನ್ನು ಸತಾಯಿಸುತ್ತಿದ್ದಾರೆ ಎಂದು ಕಣ್ಣೀರಿಟ್ಟ ರೇವಣ್ಣ

  • 11 days ago
ಪೊಲೀಸ್‌ ಕಸ್ಟಡಿಗೆ ಬಂದು ಮೂರು ದಿನ ಆಗಿದೆ. ಮಾತ್ರೆ ತೆಗೆದುಕೊಳ್ಳಲು ತಡವಾಗುತ್ತಿದೆ. ಪೊಲೀಸ್‌ ಅಧಿಕಾರಿಗಳು ನನ್ನನ್ನು ಸುಮ್ಮನೆ ಸತಾಯಿಸುತ್ತಿದ್ದಾರೆ. ನನಗೆ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದೇನೆ, ಅವರು ಎಲ್ಲವನ್ನೂ ದಾಖಲಿಸಿಕೊಂಡಿದ್ದಾರೆ. ತುಂಬಾ ಹೊಟ್ಟೆ ನೋವು ಇದೆ. ಎಂದು ರೇವಣ್ಣ ಅಲವತ್ತುಕೊಂಡರು.

It has been three days since he came to police custody. It is getting late to take the pill. The police officers are just harassing me. Answered the question asked to me, they recorded everything. There is a lot of stomach pain. Revanna got used to that.

#RevannaArrest
#SIT #HDKumaraswamy. #Annamalai #PrajwalRevanna #Video #HassanLadies #JDS #BJP #DKBrothers #DKShivakumar #DKSuresh  #Mandya #Hassanpolitics #Loksabhaelections2024
#FIR #SIT #CMSiddaramaiah,
#Amitshah

Recommended