ಪದ್ಮಶ್ರೀ ಪ್ರಶಸ್ತಿ ಪಡೆದ ಡಾ.KS ರಾಜಣ್ಣ: ಮೋದಿ ಮುಂದೆ ಬಂದು ಕೈ ಹಿಡಿದು ನಮಸ್ಕರಿಸಿದ ರೀತಿ ವೈರಲ್

  • 11 days ago
ಹಿರಿಯ ನಟಿ ವೈಜಯಂತಿಮಾಲಾ, ನಟ ಚಿರಂಜೀವಿ ಸೇರಿದಂತೆ ಹಲವು ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆಯ ಹೃದಯಸ್ಪರ್ಶಿ ವೀಡಿಯೋವೊಂದನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶೇರ್ ಮಾಡಿದ್ದಾರೆ.

President Draupadi Murmu awarded the Padma Award to many achievers including veteran actress Vyjayanthimala and actor Chiranjeevi. Union Minister Shobha Karandlaje has shared a heart touching video of this time.

#DrKSRajanna #PadmaSriAward, #PMModi #PresidentDroupadiMurmu #PadmaAwardee

Recommended