Prajwal Pen Drive ಕೇಸ್‌ನಿಂದ 3-4 ಹೆಂಗಸರ ಆತ್ಮಹತ್ಯೆ! ನಾಗಮಂಗಲ ಮಾಜಿ MLA ಸ್ಪೋಟಕ ಹೇಳಿಕೆ‌

  • 12 days ago
ಈ ಪೆನ್ ಡ್ರೈವ್ ಬಿಡುಗಡೆಯಿಂದಾಗಿ ಎಷ್ಟೊ ಹೆಣ್ಣು ಮಕ್ಕಳ ಸಂಸಾರದಲ್ಲಿ ಬಿರುಕು ಮೂಡಿದೆ. ಇದರಿಂದ ಮೂರ್ನಾಲ್ಕು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ..

#prajwalRevanna #HassanWomens #SIT #CongressGovt #DriverKarthik #JDS #SiddaramaiahGovernment #PrajwalRevannaPendriveCase

~HT.188~ED.34~PR.28~

Recommended