ಪ್ರಜ್ವಲ್‌ ಅವರದ್ದು ಮಾತ್ರ ವಿಡಿಯೋಗಳಿಲ್ಲ. ಇನ್ನು ತುಂಬಾ ರಾಜಕಾರಣಿಗಳದ್ದು ವಿಡಿಯೋ ಇವೆ. 

  • 15 days ago
ಪ್ರಜ್ವಲ್‌ ರೇವಣ್ಣ ಕೇಸ್‌ ಬಗ್ಗೆ ಕೆಎಸ್‌ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್‌ ಅವರದ್ದು ಮಾತ್ರ ವಿಡಿಯೋಗಳಿಲ್ಲ. ಇನ್ನು ತುಂಬಾ ರಾಜಕಾರಣಿಗಳದ್ದು ವಿಡಿಯೋ ಇವೆ. ಮುಂದಿನ ದಿನಗಳಲ್ಲಿ ಹೊರಬರಲಿವೆ ಎಂದರು.

KS Eshwarappa has commented on the Prajwal Revanna case. Only Prajwal has no videos. There are videos of many politicians. He said it will come out in the next few days.

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda #BhavaniRevanna #Eshwarappa

Recommended