ನನ್ನ ರಾಜಕೀಯ ಭವಿಷ್ಯ ಹಾಳಾಯ್ತಲ್ಲಾ ಎಂದು ಜಡ್ಜ್ ಮುಂದೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ HD ರೇವಣ್ಣ

  • 15 days ago
ಮಾಜಿ ಸಚಿವ ಹೆಚ್‌.ಡಿ ರೇವಣ್ಣ H.D Revanna ಅವರನ್ನು ಕೋರಮಂಗಲದಲ್ಲಿರುವ ಜಡ್ಜ್‌ ನಿವಾಸಕ್ಕೆ ಹಾಜರು ಮಾಡಲಾಗಿತ್ತು. ಈ ವೇಳೆ ನ್ಯಾಯಧೀಶರ ಮನೆಗೆ ಹೋಗ್ತಿದ್ದಂತೆ ಹೆಚ್‌.ಡಿ ರೇವಣ್ಣ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.

Former Minister HD Revanna was brought to the judge's residence in Koramangala. At this time, HD Revanna burst into tears as she was going to the judge's house.

#RevannaArrest
#SIT #HDKumaraswamy. #Annamalai #PrajwalRevanna #Video #HassanLadies #JDS #BJP #DKBrothers #DKShivakumar #DKSuresh  #Mandya #Hassanpolitics #Loksabhaelections2024
#FIR #SIT #CMSiddaramaiah,
#Amitshah

Recommended