Prajwal Revanna, ಶ್ರೀ ಕೃಷ್ಣನ ರೆಕಾರ್ಡ್‌ ಮುರಿಬೇಕು ಅನ್ಕೊಂಡಿದ್ರೋ ಏನೋ

  • 19 days ago
ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪ್ರಕರಣವನ್ನು ನೋಡಿದರೆ ಶ್ರೀ ಕೃಷ್ಣ ರೆಕಾರ್ಡ್ ಮುರಿಯಬೇಕು ಅನ್ನೋದು ಇತ್ತೊ ಏನೋ..? ಆದರೆ, ಗಿನ್ನೆಸ್ ರೆಕಾರ್ಡ್‌ ಅಂತೂ ಆಗುತ್ತೆ ಎನಿಸುತ್ತದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಟೀಕೆ ಮಾಡಿದ್ದಾರೆ.If you see the obscene video case of Hassan MP Prajwal Revanna, do you think Mr. Krishna should break the record? However, Excise Minister R.B. said that it seems that the Guinness record will also happen. Thimmapura criticized.

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda 

~HT.188~ED.34~PR.160~

Recommended