ಹಾಸನದ ಸದ್ಯದ ಬೆಳವಣಿಗೆ,ಮಂಡ್ಯ ಪಾಲಿಟಿಕ್ಸ್ ನೋಡಿದ್ರೆ‌ JDS ಗೆಲ್ಲೋದು ಕಷ್ಟ! ಮೈತ್ರಿಗೆ ಮುಳುವಾಗೋ ಲಕ್ಷಣ!!

  • 15 days ago
ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರು ಗೆದ್ದೇ ಬಿಟ್ಟೆವೆಂಬ ಆತ್ಮ ವಿಶ್ವಾಸದಲ್ಲೇನೋ ಇದ್ದಾರೆ. ಆದರೆ ಎರಡೂ ಕ್ಷೇತ್ರಗಳಲ್ಲಿನ ಮತದಾನ ವಿದ್ಯಮಾನಗಳನ್ನು ಆಳಕ್ಕಿಳಿದು ಗಮನಿಸಿದರೆ ಅಂತಹ ಸನ್ನಿವೇಶ ಇಲ್ಲ ಎಂಬ ಮಾಹಿತಿ ಸಿಗುತ್ತದೆ.

#BJPJDSAlliance #LoksabhaElections2024 #HassanLoksabhaConstituency, #Mandyapolitics #Kolara #Sumalatha #HDKumaraswamy #HDDevegowda #KarnatakaCongress #PreethamGowda #PrajwalRevanna

~HT.188~ED.288~PR.160~

Recommended