TMC ಹಗರಣಗಳ ಪಕ್ಷ ಎಂದು ಟೀಕಿಸಿದ Modi

  • 15 days ago
ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಮಾಲ್ಡಾದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆಡಳಿತಾರೂಢ ಟಿಎಂಸಿ ಸರ್ಕಾರದ ವಿರುದ್ಧ ಹರಿಹಾಯ್ದರು.

Voting for 88 constituencies is going on in the second phase of the Lok Sabha elections and Prime Minister Narendra Modi is engaged in election campaign in West Bengal. Speaking in Malda, PM Modi attacked the ruling TMC government.


#NarendraModi #PMModi #MamataBanerjee #WestBengal #LoksabhaElection2024 #TrinamoolCongress #BJP #Congress

Recommended