ತೇಜಸ್ವಿ ಸೂರ್ಯ ಅವರು ಧರ್ಮದ ಆಧಾರದ ಮೇಲೆ ಮತ ಯಾಚನೆ

  • 15 days ago
ಬೆಂಗಳೂರು ದಕ್ಷಿಣದ ಹಾಲಿ ಸಂಸದ ಹಾಗೂ ಅದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಧರ್ಮದ ಆಧಾರದ ಮೇಲೆ ಮತ ಯಾಚಿಸಿರುವ ವಿಡಿಯೋವನ್ನು ಎಕ್ಸ್‌ನಲ್ಲಿ (ಟ್ವಿಟರ್‌) ಪೋಸ್ಟ್ ಮಾಡಿದ್ದಕ್ಕಾಗಿ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

A case has been registered against Chief Electoral Officer of Karnataka Tejaswi Surya for posting a video on X (Twitter) in which BJP candidate and incumbent MP from Bangalore South Tejaswi Surya asked for votes on the basis of religion.

#TejasviSurya #SowmyaReddy #BengaluruSouthConstituency, #Loksabhaelections2024 #LoksabhaPoll #KarnatakaPolitics, #BJP #Congress

~HT.290~PR.160~ED.34~

Recommended