ಕಾಂಗ್ರೆಸ್ ಅಭ್ಯರ್ಥಿ ಜೊತೆ ಜನ ಸೇರಿರೋದನ್ನು ಪ್ರಶ್ನಿಸಿ ಕೂಗಾಡಿದ ಬಿಜೆಪಿ ಕಾರ್ಯಕರ್ತ | MANGALURU

  • 2 months ago
► ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ : ಅಧಿಕಾರಿಯನ್ನು ತಳ್ಳಾಡಿ ಪುಂಡಾಟ

► ಬಿಜೆಪಿ ಕಾರ್ಯಕರ್ತ ಸಂದೀಪ್ ಎಕ್ಕೂರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ

► ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಲು ಬಂದ ವೇಳೆ ನಡೆದ ಘಟನೆ

► ನಗರದ ಕಂಕನಾಡಿ ಕಪಿತಾನಿಯೊ ಶಾಲಾ ಮತಗಟ್ಟೆ ಬಳಿ ಘಟನೆ

► ಚಿತ್ರೀಕರಣ ಮಾಡಿದ ಮಾಧ್ಯಮದವರ ಮೇಲೂ ಅವಾಚ್ಯ ಶಬ್ದಗಳಿಂದ ನಿಂದನೆ#mangaluru #loksabhaelection2024

Recommended