Jagadish Shettar ಬೆಂಬಲಕ್ಕೆ ನಿಲ್ಲದೇ ಸ್ಥಳೀಯ ನಾಯಕರು!

  • 5 months ago
ಬೆಳಗಾವಿ ಲೋಕಸಭಾ ಚುನಾವಣೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಗದೀಶ್ ಶೆಟ್ಟರ್ ಚುನಾವಣಾ ಅಖಾಡದಲ್ಲಿ ಒಬ್ಬಂಟಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ವಿರೋಧದ ನಡುವೆ ಲೋಕಸಭೆಗೆ ಟಿಕೆಟ್ ಪಡೆದ ಅವರ ಬೆಂಬಲಕ್ಕೆ ನಿಲ್ಲದೇ ಸ್ಥಳೀಯ ನಾಯಕರು ಕಡೆಗಣಿಸಿದ್ದಾರೆ ಎನ್ನಲಾಗಿದೆ.

There are rumors that Jagdish Shettar, who is contesting as a BJP candidate in the Belgaum Lok Sabha constituency, is alone in the election arena. It is said that the local leaders ignored him without standing in support of him who won Lok Sabha ticket amid opposition.

#JagadeeshShetter #BJP #Congress #NarendraModi #Siddaramaiah #DKShivaKumar #Election #LokasabhaElections2024

~HT.290~PR.160~ED.32~

Category

🗞
News

Recommended