KS Eshwarappa ನಾಮಪತ್ರ ಸಲ್ಲಿಕೆಗೂ ಮುಂಚೆ ಈಶ್ವರಪ್ಪನಿಗೆ ಬಿಗ್ ಶಾಕ್ ಕೊಡಲು ಹೈಕಮಾಂಡ್ ಪ್ಲ್ಯಾನ್

  • 2 months ago
ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆಗೆ ಮುಂದಾಗಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರಿಗೆ ಬಿಗ್ ಶಾಕ್ ಕೊಡಲು ಬಿಜೆಪಿ ಹೈಕಮಾಂಡ್ ಪ್ಲಾನ್ ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

#KSEshwarappa #BJPHighCommand #BJPMPCandidate #BYVijayendra, #BYRaghavendra #BSYediyurappa, #AmitShah #ShivamoggaLoksabhaconstituency, #Loksabhaelections2024


~HT.188~ED.32~PR.28~

Recommended