ಹೈಕಮಾಂಡ್‌ ಕಟ್ಟಪ್ಪಣೆಗೆ ತಲೆ ಬಾಗಿದ ಪ್ರೀತಂ ಗೌಡ, ಪ್ರತಾಪ್‌ ಸಿಂಹ!

  • 2 months ago
ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರಕ್ಕೆ ರಾಜ್ಯದ ಇತರ ಕಡೆ ತೆರಳುವಂತೆ, ತಮ್ಮ ಕರ್ಮಭೂಮಿಗಳನ್ನು ತೊರೆಯುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ (Pratap Simha) ಹಾಗೂ ಹಾಸನದ ಬಿಜೆಪಿ ನಾಯಕ ಪ್ರೀತಂ ಗೌಡ (Preetham J. Gowda) ಅವರಿಗೆ ಬಿಜೆಪಿ ಹೈಕಮಾಂಡ್‌ ಕಟ್ಟಪ್ಪಣೆ ಮಾಡಿದೆ ಎಂದು ತಿಳಿದುಬಂದಿದೆ.

It is learned that the BJP high command has ordered Mysore-Kodagu MP Pratap Simha and Hassan BJP leader Preetham J. Gowda to move to other parts of the state to campaign for Lok Sabha Election 2024.

#BJP #Congress #LokasabhaElections2024 #PritamGowda #PrathapSimha #Hassan