ಕೊಳವೆಬಾವಿಗೆ ಬಿದ್ದ 2 ವರ್ಷದ ಸಾತ್ವಿಕ್ ಸಾವು ಗೆದ್ದಿದ್ದೇ ವಿಸ್ಮಯ: 20 ಗಂಟೆಗಳ ಕಾರ್ಯಾಚರಣೆ ಹೇಗಿತ್ತು?

  • 3 months ago
ಮಗುವಿನ ಪೋಷಕರ, ನೂರಾರು ಮಂದಿಯ ಪ್ರಾರ್ಥನೆ ಫಲಿಸಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ಫಲಕೊಟ್ಟಿದ್ದು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್ನನ್ನು ರಕ್ಷಣೆ ಮಾಡಲಾಗಿದೆ.

The prayers of the child's parents and hundreds of people have come true. The operation of NDRF, SDRF and police personnel was successful and a 2-year-old child, Satvik, who had fallen into a tubewell in Lachyana village of Indi taluk of Vijayapur district, was rescued.

#Sathvik #Borewell #Vijayapura #Lachyanivillage #NDRF #SDRF #OperationSathvik #Sathvikrescue #Childrescueoperation