• last year
ಸಚಿವ ಶಿವರಾಜ್ ತಂಗಡಗಿಗೆ ಇದು ಶೋಭೆ ತರಲ್ಲ. ಇದು ಕಾಂಗ್ರೆಸ್ ಗೆ ಶೋಭೆ ತರಲ್ಲ.ಇದು ಅತಿರೇಕದ ಪರಾಮವಧಿ. ಹಗುರವಾದ ಮಾತುಗಳನ್ನು ಆಡಿದವರ ಮೇಲೆ ಕ್ರಮ ಕೈಗೊಳ್ಳಬೇಕು.ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆಲ್ಲಿಸಲು ಸಭೆ. ಎಲ್ಲರೂ ಸೇರಿ ಶೆಟ್ಟರ್ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕು.
ಈ ಸಲ 28 ಕ್ಷೇತ್ರ ಗೆಲ್ಲಿಸಬೇಕು ನಮ್ಮ ಗುರಿ. ಮೋದಿ ಬಗ್ಗೆ ಮಾತನಾಡಿದ್ರೆ ದೊಡ್ಡವರು ಆಗೋ ಭ್ರಮೆ ಇದೆ.
This does not bode well for Minister Shivraj Tangadagi. This is not good for the Congress. It is an extreme term. Action should be taken against those who spoke light words. Meeting to win Jagdish Shettar in Belagavi. All together Shetter should win by a large margin.
Our aim is to win 28 constituencies this time. If we talk about Modi, there is an illusion that he is big.

#BSYediyurappa #PMNarendraModi #PMModi #LokasabhaElections2024 #JagadishShettar #Sumalatha #Siddramaiah #HDKumaraswami

Category

🗞
News

Recommended