"ಸಂಸದರು, ಶಾಸಕರು ಸೇರಿ ಕೋಮು ಬಣ್ಣ ಹಚ್ಚುವ ಕೆಲಸ ಮಾಡಿದ್ರು" | Nagarathpete | Bengaluru

  • 3 months ago
ನೀತಿ ಸಂಹಿತೆ ಇದ್ರೂ.. ಕೋಮುಗಲಭೆಗೆ ಪ್ರಯತ್ನಿಸುತ್ತಿದ್ದಾರೆ"

► "ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ಶಾಂತಿಯುತವಾಗಿ ಚುನಾವಣೆ ನಡೆಸಬಹುದು"

► ನಗರ್ತಪೇಟೆ ಲೌಡ್ ಸ್ಪೀಕರ್ ಪ್ರಕರಣ: ಜಾಗೃತ ನಾಗರಿಕರು ಕರ್ನಾಟಕ ವೇದಿಕೆ ನಿಯೋಗದಿಂದ ಮುಖ್ಯ ಚುನಾವಣಾ ಆಯುಕ್ತರ ಭೇಟಿ; ಕ್ರಮಕ್ಕೆ ಒತ್ತಾಯ

#varthabharati #Nagarathpete #Bengaluru

Recommended