Bengaluru Shopkeeper 'Attacked' ಆಜಾನ್ ವೇಳೆ ಹನುಮಾನ್‌ ಚಾಲೀಸ ಹಾಕಿದ್ದಕ್ಕೆ ಹಲ್ಲೆ

  • 3 months ago
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪುಂಡರ ಉಪಟಳ ಹೆಚ್ಚಾಗಿದೆ. ಚಿಕ್ಕಪೇಟೆ ಮೊಬೈಲ್ ಅಂಗಡಿಯಲ್ಲಿ ಬ್ಲೂಟೂತ್ ಸ್ಪೀಕರ್ ನಲ್ಲಿ ಹನುಮಾನ್ ಚಾಲಿಸ ಹಾಕಿಕೊಂಡಿದ್ದನೆಂಬ ಕಾರಣಕ್ಕೆ ಕಿಡಿಗೇಡಿಗಳ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ನಾಳೆಯೊಳಗಾಗಿ ಅಷ್ಟು ಆರೋಪಿಗಳನ್ನ ಬಂಧಿಸುವಂತೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆAfter the Congress government came, the violence of thugs has increased. A young man was attacked by a group of miscreants for playing Hanuman on a Bluetooth speaker at a Chikkapet mobile shop. MP Tejaswi Surya has demanded that so many accused be arrested by tomorrow

#BJP #Congress #HanumanChalisa #Azan #Hindu #Muslim #Karnataka #TejasviSurya 
~HT.188~ED.32~PR.160~

Recommended