RCB ಗೆ ಕಪ್ ಗೆದ್ದುಕೊಟ್ಟ ವೀರ ವನಿತೆಯರಿಗೆ ವಿರಾಟ್ ಕೊಹ್ಲಿ ವಿಡಿಯೋ ಕಾಲ್ ವಿಶ್

  • 3 months ago
ಕ್ರಿಕೆಟ್‌ ಲೋಕದ ಕಿಂಗ್‌ ವಿರಾಟ್‌ ಕೊಹ್ಲಿ ತಕ್ಷಣವೇ ವೀಡಿಯೋ ಕಾಲ್‌ ಮಾಡಿ ವನಿತೆಯರ ತಂಡದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ನಾಯಕಿ ಸ್ಮೃತಿ ಮಂಧಾನ ಹಾಗೂ ಇತರ ಮಹಿಳಾ ಮಣಿಗಳಿಗೆ ಅಭಿನಂದನೆ ಸಲ್ಲಿದ್ದಾರೆ.

#RCBvsDC #RCBWon, #WPL2024 #SmrithiMandhana #ShefaliVerma #RCBFans, #SophieDivine, #DelhiCapitals #Ellyseperry #ShreyankaPatil
#RCBMensTeam
#ViratKohli
~HT.188~ED.32~PR.28~

Recommended