ಎಸ್‌ ಟಿ ಸೋಮಶೇಖರ್-‌ ಕಾಂಗ್ರೆಸ್‌ ಕೊಟ್ಟ ಆಫರ್‌ ಏನು ಗೊತ್ತಾ?

  • 6 months ago
ಬಿಜೆಪಿ ಪಕ್ಷಕ್ಕೆ ಹೋದ ಕಾಂಗ್ರೆಸ್ ನಾಯಕರು ಇದೀಗ ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಬರಲಿದ್ದಾರೆ ಎನ್ನುವ ಚರ್ಚೆಗಳು ಶುರವಾಗಿದೆ.ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ ಉಂಟುಮಾಡಿರುವ ಮಾಜಿ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್ ಕಮಲ ಪಡೆಯ ಸರಹದ್ದು ದಾಟಿ ಹೋಗುವುದು ಬಹುತೇಕ ಖಚಿತವಾಗಿದೆ.

Discussions have started that the Congress leaders who went to the BJP party will now come back to the Congress party. It is almost certain that ST Somashekhar, the former minister and the MLA of Yeshavantpur assembly constituency, who has caused embarrassment to the BJP in the Rajya Sabha elections, will cross the line of the Kamal Force.

#BJP #Congress #STSomashekar #Rajyasabha #Loksabha #Karnataka #Siddaramaiah #DKShivakumar #Election

~HT.290~PR.160~ED.32~

Category

🗞
News

Recommended