PM Modi ಮುಂದೆಯೇ 'ಅಚ್ಯುತಂ ಕೇಶವಂ' ಹಾಡು ಹೇಳಿದ ಜರ್ಮನ್ ಗಾಯಕಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್

Oneindia Kannada

by Oneindia Kannada

49 views
21 ವರ್ಷದ ಗಾಯಕಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್‌ ಅವರು ಮೋದಿ ಮುಂದೆ 'ಅಚ್ಯುತಂ ಕೇಶವಂ' ಮತ್ತು ತಮಿಳು ಹಾಡನ್ನು ಹಾಡಿದ್ದಾಳೆ. ಮೋದಿ ಅವರು ಸಂಗೀತವನ್ನು ಆನಂದಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.


#PMModi #Germansinger, #CassandraMaeSpittmann #Palladam #AchyutamKeshavam #devotionalsong #Hindureligion #Modifans
~HT.188~ED.32~PR.28~