"ಭಾರತ ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ" ಅಬುದಾಬಿಯಲ್ಲಿ ಮೋದಿ ಭಾಷಣದಲ್ಲಿ ಕನ್ನಡ

  • 7 months ago
ಅಬುಧಾಬಿಯ (Abu Dhabi) ಜಾಯೆದ್ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ಆಯೋಜಿಸಲಾದ ಅಹ್ಲಾನ್ ಮೋದಿ ಕಾರ್ಯಕ್ರಮದಲ್ಲಿ ಭಾರತೀಯ ಅಭಿಮಾನಿಗಳತ್ತ ಕೈಬೀಸಿ ಮಾತನಾಡಿದ ಪ್ರಧಾನಿ ಮೋದಿ, `ಭಾರತ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ್ದಾರೆ.

#PMModi #Hindustonetemple #AbuDhabi #PrimeMinisterNarendraModi #UAEPresident #SheikhMohamedbinZayedAlNahyan #Soudi #ModiSpeech #ModiFans #Arab

~HT.188~ED.34~PR.28~

Category

🗞
News

Recommended