MLA Shivalinge Gowda | ಕೇಂದ್ರ ಸರ್ಕಾರ ಕರ್ನಾಟಕದ ಜನರನ್ನ ನಂಬ್ತಾ ಇಲ್ಲ ಮೋಸ ಮಾಡಿ ರಾಜಕಾರಣ ಮಾಡ್ತಿದ್ದಾರೆ

  • 4 months ago
ನನ್ನ ಹಕ್ಕು ನನ್ನ ತೆರಿಗೆ ಅಂತ ಕರ್ನಾಟಕದ ಕಾಂಗ್ರೆಸ್ ನಾಯಕರು ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಮಾಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿದ ತೆರಿಗೆ ಅನ್ಯಾಯದ ಬಗ್ಗೆ ಶಾಸಕ ಶಿವಲಿಂಗೇಗೌಡ ಒನ್ ಇಂಡಿಯಾ ಕನ್ನಡದ ಜೊತೆಗೆ ಮಾತನಾಡಿದ್ದು ಹೀಗೆ...

#PMModi #UnionBudget2024 #KarnatakaTax #GST #nirmalaSitharaman #CMSiddaramaiah #DKShivakumar, #Delhi #JantharManthar #MohammedNalpad #EshwarKhandre #DineshGundurao #SowmyaReddy #lakshmiHebbalkar #NayanaMotamma #ShivalingeGowda #SanthoshLad
~HT.290~PR.28~ED.33~CA.161~##~

Recommended