ರಾಮ ಮಂದಿರವಿರೋ ಅಯೋಧ್ಯೆಯಲ್ಲಿ ಭೂಮಿ ಖರೀದಿ ಮಾಡೋದಕ್ಕೆ ಜನರ ಆಸಕ್ತಿ! ರೇಟ್ ಹೇಗಿದೆ ಗೊತ್ತಾ?

  • 6 months ago
ಪವಿತ್ರ ನಗರವಾದ ಅಯೋಧ್ಯೆಯು ರಾಮ ಮಂದಿರದ ಉದ್ಘಾಟನೆಗೆ ತಯಾರಿ ನಡೆಸುತ್ತಿದೆ. ರಾಮಮಂದಿರ ನಿರ್ಮಾಣವಾಗುತ್ತಿದ್ದಂತೆ ಈ ಪ್ರದೇಶದಲ್ಲಿರುವ ಸುತ್ತಮುತ್ತಲಿನ ಭೂಮಿ ಬೆಲೆ ಗಗನಕ್ಕೇರಿದೆ.

#Rammandir #AyodhyeLand #Rammandirinauguration, #PMModi #realestateinUttarPradesh #January22
~HT.290~ED.34~PR.28~CA.37~##~