• 11 months ago
ಇತ್ತೀಚೆಗೆ ಲೋಕಸಭೆ ಚುನಾವಣೆಯಲ್ಲಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರನ್ನ ಪ್ರಧಾನಿ ಅಭ್ಯರ್ಥಿ ಮಾಡ್ಬೇಕು ಅನ್ನುವಂತಹ ಚರ್ಚೆಗಳು INDIA ಕೂಟದಲ್ಲಿ ಕೆಲವರು ಪ್ರಸ್ಥಾಪಿಸಿದ್ದಾರೆ. ಆದ್ರೆ ಮೋದಿ V/s ಖರ್ಗೆಯಲ್ಲಿ ಪ್ರಧಾನಿ ಆಗಲು ಯಾರು ಅರ್ಹರು? ಯಾರ ಪ್ರೊಫೈಲ್ ರೆಸ್ಯೂಮ್ ಪರ್ಫೆಕ್ಟ್ ಆಗಿದೆ? ಇಬ್ಬರ ಆಸ್ತಿ ಎಷ್ಟಿದೆ? ಯಾರ ವಿರುದ್ಧ ಹೆಚ್ಚು ಕ್ರಿಮಿನಲ್​ ಕೇಸ್​​ ಇದೆ? ಯಾರು ಅತೀ ಶ್ರೀಮಂತರು?! ಈ ವರದಿಯಲ್ಲಿ ನೋಡೋಣ...

Recently in the Lok Sabha elections, some people in the INDIA group have raised discussions that Mallikarjuna Kharge should be made the Prime Ministerial candidate against Modi. But who is eligible to become Prime Minister in Modi V/s Kharge? Whose profile is the perfect resume? How much property do both of them have? Who has more criminal cases against him? Who is the richest?! Let's see in this report…

#PMModi #NarendraModi #Mallikarjunkharge ModiV/sKharge #criminalcases #INDIA #ToThePoint #IndiaAlliance #SeatSharing #2024Poll #Bengal #AamAadmiParty #Delhi #Punjab #Maharashtra #Uddhav #ShivSena #Congress #tothepoint #preetichoudhary

~HT.188~ED.32~PR.160~CA.37~##~

Category

🗞
News

Recommended