ಸಂಗೀತಾ ಹಾಕಿದ ಚಾಲೆಂಜ್ ಗೆ ಮೆಣಸಿನಕಾಯಿ ತಿಂದು ಉರಿದ ತನಿಷಾ ಮತ್ತು ವರ್ತೂರು ಸಂತೋಷ್

  • 7 months ago
ಬಿಗ್ ಬಾಸ್ ಮನೆಯಲ್ಲಿ ಸವಾಲು ಎಸೆಯೋ ಟಾಸ್ಕ್ ನಡಿತಾ ಇದೆ.ಸಂಗೀತ ಎದುರಾಳಿ ತಂಡಕ್ಕೆ ಅದರಲ್ಲೂ ತನಿಷ ಹಾಗೂ ವರ್ತೂರು ಸಂತೋಷ್ಗೆ 20 ಹಸಿರು ಮೆಣಸಿನಕಾಯಿ ತಿನ್ನೋ ಸವಾಲು ಎಸೆದಿದ್ದಾರೆ ಈ ಸವಾಲು ಸ್ವೀಕರಿಸಿ ಮೆಣಸಿನ ಕಾಯಿ ತಿಂದಿದ್ದಾರೆ ತನಿಷಾ ಮತ್ತು ಸಂತೋಷ್

#BiggBossKannada10 #BBK10 #Karthik #Sangeetha #TukaliStarSanthu #TanishaKuppanda #KicchaSudeep #Vinay #VarthuruSanthosh
~HT.188~ED.35~PR.28~

Recommended