ದೇಶದ 81.5 ಕೋಟಿ ನಾಗರಿಕರ ಗೌಪ್ಯ ಮಾಹಿತಿ ಮಾರಾಟ ಶಂಕೆ

  • last year
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದ ಕೋಟ್ಯಂತರ ಮಂದಿ ಕೋವಿಡ್- 19 (Covid-19) ಪರೀಕ್ಷೆಯನ್ನು ಮಾಡಿಸಿದ್ದಾರೆ. ಇವರೆಲ್ಲರಿಗೂ ಒಂದು ಆಘಾತಕಾರಿ ಸುದ್ದಿ ಇದೆ. ಅದೇನೆಂದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಬಳಿ ಇದ್ದ ಸುಮಾರು 81.5 ಕೋಟಿ ಭಾರತೀಯ ನಾಗರಿಕರ ಕೋವಿಡ್-19 ಪರೀಕ್ಷಾ ಮಾಹಿತಿ ಮಾರಾಟವಾಗಿರುವ ಶಂಕೆ ವ್ಯಕ್ತವಾಗಿದೆ.

Millions of people in the country have been tested for Covid-19 during the Covid pandemic. There is a shocking news for all of them. That is, the Indian Council of Medical Research (ICMR) is suspected of selling the Covid-19 test data of around 81.5 crore Indian citizens.
#Covid19 #ICMR #Corona #Karnataka #India #CovidTest #IndianCitizen
~ED.32~PR.160~

Recommended