• last year
Triumph Scrambler 400 X In KANNADA By Abhishek Mohandas | ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಮೋಟಾರ್‌ಸೈಕಲ್ 6 - ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, ಆಕರ್ಷಕ ಮೂರು ಬಣ್ಣಗಳಲ್ಲಿಯೂ ಸಿಗುತ್ತದೆ. ಅವುಗಳೆಂದರೆ, ಮ್ಯಾಟ್ ಖಾಕಿ ಗ್ರೀನ್ ವಿತ್ ಫ್ಯೂಷನ್ ವೈಟ್‌, ಫ್ಯಾಂಟಮ್ ಬ್ಲ್ಯಾಕ್ ವಿತ್ ಸಿಲ್ವರ್ ಐಸ್‌, ಕಾರ್ನಿವಲ್ ರೆಡ್ ವಿತ್ ಫ್ಯಾಂಟಮ್ ಬ್ಲ್ಯಾಕ್‌. ಇದು 398 ಸಿಸಿ ಲಿಕ್ವಿಡ್ ಕೂಲ್ಡ್ & ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಒಳಗೊಂಡಿದೆ. 39.5 bhp ಪವರ್, 37.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

#triumph #triumphscrambler #triumphscrambler400X #DriveSpark
~PR.158~

Category

🚗
Motor

Recommended