ತವರಿನ ಮೈದಾನ ಅನ್ನೋ ಖುಷಿಯಲ್ಲಿ ಮೈದಾನದಲ್ಲಿ ಸಖತ್ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನ ರಂಜಿಸಿದ ವಿರಾಟ್

  • 8 months ago
ವಿರಾಟ್ ಕೊಹ್ಲಿಯ ತವರಿನ ಅಂಗಳವಾಗಿರುವ ಕಾರಣ ಕೊಹ್ಲಿಯ ಉತ್ಸಾಹ ಈ ಮೈದಾನದಲ್ಲಿ ತುಸಿ ಹೆಚ್ಚೇ ಕಾಣಿಸಿತ್ತು‌. ಇನ್ನು ಈ ಪಂದ್ಯದ ಮಧ್ಯದಲ್ಲಿ ವಿರಾಟ್ ಕೊಹ್ಲಿ ಲವಲವಿಕೆಯಿಂದ ಸ್ಟೆಪ್ ಹಾಕಿ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

#IndiavsAfghanistan #ArunJaitlystadium  #IndVsAfg #Virathalfcentury #RohitSharmaRecords #Viratrecordsinhometown, #Delhi #RashidKhan #HashmatullahShahidi #AzmatullahOmarzai #NaveenUlHaq #JaspritBumrah,
#naveenvsvirat #ViratFans

~HT.188~ED.31~PR.28~

Recommended