Rohit ಮತ್ತು Dravid ರೆಕಾರ್ಡ್ಸ್ ನೋಡಿದ್ರೆ ವಿಶ್ವಕಪ್ ಟ್ರೋಫಿ ನಮ್ಮದಾಗೋದ್ರಲ್ಲಿ ಡೌಟೇ ಇಲ್ಲ‌.

  • 8 months ago
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾರೆ. ಆದರೆ ವಿಶ್ವಕಪ್‌ನಲ್ಲಿ ರೋಹಿತ್ ಮತ್ತು ರಾಹುಲ್ ದ್ರಾವಿಡ್ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಈ ಇಬ್ಬರೂ ಮೆಗಾಟೂರ್ನಮೆಂಟ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

#RohitSharma #RahulDravid #RohitSharmaWorldcupRecords #RahulDravidWorldcuprecords, #RohitrecordsinODI #RahulDravidODIRecords #ODIWorldcup2023 #RohitSharmaCenturyrecords,

~HT.188~ED.32~PR.28~

Recommended